ನಾನು ದಿನಾ ಬಯ್ದುಕೊಂಡು ಅಡುಗೆ ಮಾಡುವಾಗಿನ ನನ್ನ ಮನಸ್ಥಿತಿಯನ್ನ ಸ್ವಲ್ಪ ಮಟ್ಟಿಗೆ ಕೂಲ್ ಮಾಡತ್ತೆ ನನ್ನ ಅಡುಗೆ ಮನೆಯ ಕಿಟಕಿಯಿಂದ
ಹತ್ತೇ ಅಡಿ ದೂರದಲ್ಲಿ ಕಾಣೋ ಗುಲ್ಮೊಹರ್.
ಗುಲ್ಮೊಹರ್ ಅಂದರೆ ನನ್ನ ಮನಸಿನಲ್ಲಿ ಅದೆಂಥ ಮೋಹ ಗೊತ್ತಾ? ಆ ಕಡುಗೆಂಪು ಉತ್ಸಾಹ, ರೋಮಾಂಚನ, ಕನಸು ಏನೆಲ್ಲದರ ಪ್ರತೀಕ ನನ್ಗೆ !!!!








ಇದು ಗುಲ್ ಮೊಹರ್ ಅಲ್ಲ. spathodea ಎಂಬ ಮರ. ಆಫ್ರಿಕಾ ದೇಶದಿಂದ ಇಲ್ಲಿಗೆ ಬಂದಿದ್ದು.