ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಗ್ನಿ ಶ್ರೀಧರ್ ಫೋಟೋ ಆಲ್ಬಮ್

ಲೇಖಕ, ಚಿಂತಕ ಅಗ್ನಿ ಶ್ರೀಧರ್ ಅವರ ಹಲವು ಕೃತಿಗಳನ್ನು ಅಂಕಿತ ಪುಸ್ತಕ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲೇಖಕರೊಂದಿಗೆ ಸಂವಾದವನ್ನು ತನ್ನ ಮಳಿಗೆಯ ಆವರಣದಲ್ಲಿ ಹಮ್ಮಿಕೊಂಡಿತ್ತು. ಪುಸ್ತಕ ಪ್ರಿಯರು ಕಿಕ್ಕಿರಿದು ಸೇರಿದ್ದರು. ಸಿ ಬಸವಲಿಂಗಯ್ಯ, ಬಂಜಗೆರೆ ಜಯಪ್ರಕಾಶ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಈ ಸಂವಾದದ ದೃಶ್ಯಗಳು ಇಲ್ಲಿವೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ-

ಚಿತ್ರಗಳು: ಸುರೇಖಾ ನೀಲಾವರ

‍ಲೇಖಕರು G

10 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading