ಬಾಬಸಾಹೇಬರ 125ನೇ ಜನುಮದಿನದ ಅಂಗವಾಗಿ ನಮ್ಮ ತಂಡ ಮಾಡಿರುವ ಸಣ್ಣ ಚಿತ್ರಿಕೆ. ಅವರ ಕೊಡುಗೆಯನ್ನ ಅರಿಯಲು, ಇದು ಸಹಾಯಕವಾಗಬಹುದೆಂಬ ಆಸೆ. ತಿರಸ್ಕರಿಸುವ ಮುನ್ನ ಒಂದು ಮೂರುನಿಮಿಷ ಕಣ್ಣಾಡಿಸಿ. ನಮ್ಮೆಲ್ಲರ ಕಣ್ಣು ತೆರೆಯಬಹುದೆಂಬ ನಂಬಿಕೆ.
ಸಹ ಪಯಣಿಗರು : ಕೆ.ಎಸ್. ಪರಮೇಶ್ವರ, ಕಿಟ್ಟಿ ಕೌಶಿಕ್, ಶ್ರೀಮತಿ ಸವಿತ ಅವರಸಂಗ್, ಶ್ಯಾಮಸುಂದರ್ ರಾವ್, ಸ್ವರೂಪ ಶ್ರೀಕಂಠಯ್ಯ, ಚಂದನ, ಬಾಲಕೃಷ್ಣ ಅರವಂಕರ್.
-ಬಿ ಎಂ ಗಿರಿರಾಜ್





“ತಿರಸ್ಕರಿಸುವ ಮುನ್ನ…” ಅಂತ ಯಾಕೆ?
ಇಷ್ಟೊಳ್ಳೆ ಪ್ರಯತ್ನವನ್ನು ಯಾರಾದರೂ ಯಾಕೆ ತಿರಸ್ಕರಿಸ್ತಾರೆ..?
ಹಾಗೆ ತಿರಸ್ಕರಿಸಿದ್ದೇ ಆದರೆ “ಅವರು” ಅಂಬೇಡ್ಕರ್ ಯಾರನ್ನು ತಿರಸ್ಕರಿಸಿ, ಬೌದ್ಧರಾದರೋ ಅವರೇ ಆಗಿರ್ತಾರೆ ಅಲ್ವೇ..?
ಅಂಥವರನ್ನೂ ನಾವೇ ತಿರಸ್ಕರಿಸಬೇಕು.
ತುಂಬಾ ಚೆನ್ನಾಗಿದೆ, ಅರ್ಥಪೂರ್ಣವಾಗಿ, inspiring ಆಗಿ ಇದೆ “ಸತ್ಯಶೋಧಕ”
Why aren’t these highlighted in the media? If done so, a definite awakening would have occurred in the minds of people. A good effort, but too short and yet impressive.