ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ’ – ಫೋಟೋ ಆಲ್ಬಂ

ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ.

ಸಿ ಎನ್ ಆರ್ ಎಂದೇ ಖ್ಯಾತರಾದ ಪ್ರೊ. ಸಿ ಎನ್ ರಾಮಚಂದ್ರನ್ ಅವರ ಆತ್ಮಕಥೆ ಹಾಗೂ ಅವರ ಬರಹಗಳ ಬಗೆಗಿನ ವಿಮರ್ಶಾ ಪುಸ್ತಕ ಎರಡೂ ಈ ಭಾನುವಾರ ಬಿಡುಗಡೆಗೊಂಡವು.

ಅಂಕಿತಾ ಪ್ರಕಾಶನ ಈ ಎರಡೂ ಕೃತಿಗಳನ್ನೂ ಪ್ರಕಟಿಸಿದೆ.

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಡಾ. ಬಿ.ಎ. ವಿವೇಕ ರೈ ಸಂಪಾದಿಸಿರುವ ಡಾ. ಸಿ.ಎನ್ ರಾಮಚಂದ್ರನ್ ಅವರ ‘ರೂಪಾಂತರ -ಸಿ.ಎನ್.ಆರ್ ಬದುಕು-ಬರಹ’ ಮತ್ತು ಸಿ.ಎನ್.ಆರ್ ಅವರ ಆತ್ಮ ಕಥೆ ’ನೆರಳುಗಳ ಬೆನ್ನು ಹತ್ತಿ’ ಪುಸ್ತಕಗಳು ಬಿಡುಗಡೆಗೊಂಡವು.

ಸಮಾರಂಭದ ಕೆಲವು ಕ್ಷಣಗಳು ಇಲ್ಲಿವೆ.

ಫೋಟೋ : ಡಿ ಸಿ ನಾಗೇಶ್

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

27 March, 2013

2 Comments

  1. kum.veerabhadrappa

    CNR krutigala bidugade samarambha avismraneeya, arthapoornavaagi photo tegediruva geleya D.C.Nagesh avarige nammellara hardika abhinandanegalu
    kumvee

  2. arun joladkudligi

    ಇದು ದೊಡ್ಡ ಸಾಹಿತಿಗಳ ಸಂಭ್ರಮ. ಒಂದಿಡೀ ದಿನವನ್ನು ಸಿ.ಎನ್.ಆರ್ ದಿನ ಅನ್ನುವುದು ದೊಡ್ಡ ಮಾತಾಯಿತು. ಈ ಭಾರವನ್ನು ಈ ಮಾತು ತಾಳುವುದೇ? ಇರಲಿ. ಹಿರಿಯರಾದ ಸಿ.ಎನ್.ಆರ್ ಅವರಿಗೆ ಅಭಿನಂದನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading