ಡಾ. ಎಂ ಶಿಮರಾಂ ಅವರ ‘ಕಾಲ’ ಬಸವರಾಜು ಹೂಗರ ಅವರು ಸಂಪಾದಿಸಿರುವ ‘ಬೆಸ್ಟ್ ಆಫ್ ಎಚ್ ಎಲ್ ಕೇಶವಮೂರ್ತಿ’ ಮತ್ತು ದುಂಡಿರಾಜ್ ಅವರ ‘ಕಾರ್ಡಿದ್ರೆ ಕೈಲಾಸ’ ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಈ ಸಮಾರಂಭಕ್ಕೆ ಮುಂಚಿನ ಒಂದು ನೋಟ ಇಲ್ಲಿದೆ. ಚಿತ್ರಗಳು:ಡಿ ಸಿ ನಾಗೇಶ್
ಅಂಕಿತ ಪುಸ್ತಕ ಸಂಭ್ರಮ..
ನಿಮಗೆ ಇವೂ ಇಷ್ಟವಾಗಬಹುದು…





0 Comments