ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಪ್ಪಿ ಬರ್ತ್ ಡೇ!!

1 Comment

  1. Pramod

    ಶುಭಾಶಯಗಳು. ಅ೦ಕಿಅ೦ಶಗಳ ಪ್ರಕಾರ ನಮ್ಮ ವಿಕಿ ಇನ್ನೂ ಬಾಲ್ಯವಸ್ಥೆಯಲ್ಲೇ ಇದೆ.
    ಕನ್ನಡ ವಿಕಿಪೀಡಿಯದಲ್ಲಿ 11,626 ಬರಹ/ಪುಟಗಳಿವೆ.
    ನಮ್ಮ ಸೋ ಕಾಲ್ಡ್ ಪ್ರತಿಸ್ಪರ್ಧಿಗಳಾದ ತಮಿಳಿನಲ್ಲಿ 46,597 ತೆಲುಗಿನಲ್ಲಿ 50,215 ಮಳಯಾಳಮ್ ನಲ್ಲಿ 23,824 ಬರಹಗಳಿವೆ. ಗುಜರಾತಿಯಲ್ಲೂ 22,062 ಬರಹಗಳಿವೆ.
    ಐಟಿ ರಾಜಧಾನಿ ಸಿಲಿಕಾನ್ ಸಿಟಿ ಹೆಸರಿಗೆ ಮಾತ್ರ. ನಾವಿನ್ನು ಕೆಲಸಕ್ಕೆ ಬಾರದ ಚಿಲ್ಲರೆ ಜಗಳದಲ್ಲಿ ಕಾಲಹರಣ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಸ೦ಸ್ಕೃತಿ ಅಡುಗೆ ಆಚಾರ ವಿಚಾರಗಳನ್ನು ಇನ್ನೂ ಡಿಜಿಟೈಸ್ ಮಾಡಿಲ್ಲ. ತು೦ಬಾ ಹಿ೦ದೆ ಬಿದ್ದಿದ್ದೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading