ಹೋಗುವೆನು ನಾ.. ಹೋಗುವೆನು ನಾ..
ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿದ್ದಾರೆ.
ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿ ಬಂದಿದ್ದಾರೆ.
ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ ಅವರ ಸೃಜನಶೀಲತೆಯ ಬಹುಮುಖ್ಯ ಆಸ್ತಿ
ಹಾಗಾಗಿ ನೀವು ನಿಮ್ಮ ಊರಿನ ನೆನಪುಗಳಿದ್ದರೆ ‘ಅವಧಿ’ಗೆ ಕಳಿಸಿಕೊಡಿ..
avadhimag@gmail.com
ಕಮಲ ಅವರ ತಮ್ಮ ರಾಮನ್ ಸುಬ್ಬರಾವ್ ಕ್ಯಾಮೆರಾ ಕಣ್ಣಲ್ಲಿ ಇವೆಲ್ಲಾ ಕಂಡದ್ದು ಹೀಗೆ…










ನಮ್ಮ ಕಲ್ಪನೆಯನ್ನು ಮೀರಿ ಬೆಳೆದು ಬಿಟ್ಟಿರುತ್ತದೆ ಇಲ್ಲ ಕುಬ್ಜವಾಗಿರುತ್ತದೆ ನಮ್ಮ ಆ ” ಊರು”. ಆದರೇನಂತೆ, ಮನಸ್ಸಿನಲ್ಲಿ ನಿಂತ ಊರೇ ನಮಗೆ ನಮ್ಮೂರು. ಕಮಲಾ , ಒಳ್ಳೆಯ ಕೆಲಸ ಮಾಡಿದಿರಿ.
I wished to read the name of Ms. Kamalas ‘Uuru. Also from where she visited her birth place? after howe many yeRS