ಸೃಜನ್ ಎಲ್ಲರನ್ನೂ ಸಂಕಷ್ಟದಲ್ಲಿ ಸಿಕ್ಕಿಸಿಬಿಟ್ಟ. ಎಷ್ಟು ಉತ್ತರ, ಎಷ್ಟು ದಿನಗಳ ಕಾಲ ನಡೆದ ಊಹೆ, ಅಂತೂ ಹೈದರಾಬಾದ್ ನ ರಮೇಶ್ ಅರೋಳಿ ಸರಿ ಉತ್ತರ ನೀಡಿದ್ದಾರೆ. ಕಂಗ್ರಾಟ್ಸ್ ರಮೇಶ್. ಮೇಫ್ಲವರ್ ಮೀಡಿಯಾ ಹೌಸ್ ನಿಂದ ಬಹುಮಾನ ನಿಮ್ಮನ್ನು ಮುಟ್ಟಲಿದೆ. ನಿಮ್ಮ ವಿಳಾಸ ನಮ್ಮ ಬಳಿ ಇದೆ
ಇವರು ವ್ಯಾಸ. ಕನ್ನಡ ಕಥಾ ಲೋಕಕ್ಕೆ ತಣ್ಣನೆಯ, ಆದರೆ ಒಂದೇ ಏಟಿಗೆ ಕಲಕಿ ಹಾಕಿಬಿಡುವ ಕಥೆಗಳನ್ನು ನೀಡಿದವರು. ಕಾಸರಗೋಡಿನ ವ್ಯಾಸ ಕನ್ನಡ ರಾಜ್ಯದ ತುಂಬಾ ತಮ್ಮ ಕಾಡುವ ಕಥೆಗಳ ಮೂಲಕ ಅಧಿಪತ್ಯ ಸ್ಥಾಪಿಸಿದರು.
ಒಳ್ಳೆಯ, ಅಪರೂಪದ ಚಿತ್ರ ನೀಡಿದ್ದಕ್ಕಾಗಿ ಸೃಜನ್ ಗೆ ವಂದನೆಗಳು. ಅವರು ಇನ್ನಷ್ಟು ಫೋಟೋಗಳನ್ನು ನೀಡಿದ್ದಾರೆ. ಅದನ್ನು ಆಗೀಗ ನಿಮ್ಮ ಮುಂದೆ ಇಡುತ್ತೇವೆ.


ಕ್ವಿಜ್: ಕಂಗ್ರಾಟ್ಸ್ ರಮೇಶ್ ಅರೋಳಿ
ನಿಮಗೆ ಇವೂ ಇಷ್ಟವಾಗಬಹುದು…



Vivek Shanbhag?
gopala gowda
nandan nilekani
URA
ಯು.ಆರ್.ಅನಂತಮೂರ್ತಿ
Prakash rai
Amita bachan
TN SEETAHRAM
ಇವರು `ಹೊನ್ನಪ್ಪ ಭಾಗವತರು’
Rajivaghandi
ಪೂರ್ಣ ಚಂದ್ರ ತೇಜಸ್ವಿ
Indira Gandhi??? Wild Guess!!!
Poornachandra Tejasvi
Chandragiriya teerada Saara?!
haalappa
hahaha
Y S V Datta
Indira Gandhi
Lankesh ?
Shashi Tharoor 🙂
Priyanka Gandhi
Krishna Aalanahalli
Sri T.Chowdayya (Violinist)
This is my photograph !
SS Hiremath, who passed away few months ago.
Chaya Bhagavathi
ಗಿರೀಶ್ ಕಾರ್ನಾಡ್.
Is he Mr.B.L.Venu ?
bagilodi devarayaru
-vikas negiloni
dinakara dEsaayi
Niranjan….?
ಬೆಸಗರಹಳ್ಳಿ ರಾಮಣ್ಣ
Kuvempu !!
ತ ರ ಸುಬ್ಬರಾಯರು
Yashavantha Chittala.
Kuvempu
Jayanth Kaikini
ivaru kuvempu..
ku.vem.puttappa
ದಿನಕರ ದೇಸಾಯಿ
It must be M Vyasa.
ಸರ್, ಇವರು ‘ದಿನಕರ ದೇಸಾಯಿಯವರು’.
ಇನ್ನೊಂದು ಕ್ಲೂ ಪ್ಲೀಸ್…
a na kru
ರಮೇಶ್ ತುಂಬು ಹೃದಯದ ಅಭಿನಂದನೆಗಳು…ನಿಮ್ಮ ಉತ್ತರದಲ್ಲಿ must ಶಬ್ದ ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ.