ರಂಗಭೂಮಿ ಅನೇಕ ವಿಸ್ಮಯಗಳ ತಾಣ . ಒಂದು ಕ್ಷಣದಲ್ಲಿ ನಮ್ಮ ನಿಮ್ಮ ಜೊತೆ ಇದ್ದಾತ ಅವದೂತನಾಗಿಬಿಡಬಲ್ಲ. ಗಾಂಧಿಯೋ, ಕೃಷ್ಣ ಪರಮಾತ್ಮನೋ, ಸದಾರಮೆಯೋ ಆಗಿಬಿಡಬಹುದು.
ಅದೇ ರೀತಿ ಒಂದು ಸ್ಪರ್ಶ, ಒಂದು ಕ್ಷಣದಲ್ಲಿ ವಿಜಯ್ ಭಾರದ್ವಾಜ್ ಎನ್ನುವ ನಮ್ಮ ನಿಮ್ಮ ಜೊತೆ ಇದ್ದ ಹುಡುಗನನ್ನು ಗಾಂಧಿಯಾಗಿ ಬದಲಾಯಿಸಿಬಿಡಬಹುದು
ರಂಗಭೂಮಿಯನ್ನು ಮಾಂತ್ರಿಕ ಬೆರಗಾಗಿಸಿದ ಪ್ರಸಾಧನ ಕಲಾವಿದರಿಗೆ ಶರಣು ಹೇಳುತ್ತಾ ಅವರ ಮ್ಯಾಜಿಕ್ ನ ಒಂದು ನೋಟ ಇಲ್ಲಿದೆ
ಅನಂತ ಚಿನಿವಾರ ಅವರು ಬರೆದ ‘ಹೇ ರಾಮ್’ ನಾಟಕದ ಮಾಂತ್ರಿಕ ಕ್ಷಣ
ಸ್ನೇಹ ಸಮೂಹ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶಿಸಿತ್ತು
ಆಗ ಹಿರಿಯ ಮೇಕ್ ಅಪ್ ತಜ್ಞ ರಾಮಕೃಷ್ಣ ಬೆಳ್ತೂರು ಅವರ ಕೈಚಳಕದಲ್ಲಿ ಮೂಡಿದ ಗಾಂಧಿ ಇಲ್ಲಿ
ದ್ದಾರೆ






0 Comments