ಕಳೆದ ವಾರ “ಗಾಳಿ ಬೆಳಕು” ಕಾಲಂನಲ್ಲಿ ನಟರಾಜ್ ಹುಳಿಯಾರ್ ಬರೆದ ಹೆಣ್ಣು ಭ್ರೂಣ ಹತ್ಯೆ ಕುರಿತ ವಿಚಾರಕ್ಕೆ ಮೂರು ಗಂಭೀರ ಪ್ರತಿಕ್ರಿಯೆಗಳು ಬಂದಿವೆ. ಸಮಸ್ಯೆಯ ಆಳವನ್ನು ಹೇಳುವ ಪ್ರತಿಕ್ರಿಯೆಗಳು ಅವು. ನಮ್ಮ ಸುತ್ತಲೇ ಎಂಥ ಸೋಗಿನ ಮತ್ತು ಎಂಥ ಕ್ರೂರ ವ್ಯವಸ್ಥೆ ಇದೆ ಎಂಬುದನ್ನು ಇವು ಬಿಚ್ಚಿಟ್ಟಿವೆ. ಪ್ರತ್ಯೇಕವಾಗೇ ಗಮನಿಸಬೇಕಾದ ಬಲು ಮಹತ್ವದ ನೋಟಗಳೆಂಬ ಕಾರಣಕ್ಕಾಗಿ ಅವನ್ನು ಇಲ್ಲಿ ಕೊಡುತ್ತಿದ್ದೇವೆ. ಪ್ರತಿಕ್ರಿಯಿಸಿದ ಮೂವರಿಗೂ – ಡಾ. ಸತ್ಯನಾರಾಯಣ ಭಟ್, ಮಾಲತಿ ಎಸ್, ಶ್ರೀ – ಕೃತಜ್ಞತೆಗಳು.
ಹೆಣ್ಣು ಭ್ರೂಣದ ಪಾಡು
ನಿಮಗೆ ಇವೂ ಇಷ್ಟವಾಗಬಹುದು…




0 Comments