ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹೀಗೆರಡು ಕಥೆಗಳು’ ನೋಡಿದೆ. ತುಂಬಾ ಇಷ್ಟವಾಯ್ತು

-ಜಯಲಕ್ಷ್ಮಿ ಪಾಟೀಲ್

ಮಂಗಳಾ ಎನ್ ಅವರ ನಿರ್ದೇಶನದ ‘ಹೀಗೆರಡು ಕಥೆಗಳು’ ನೋಡಿದೆ. ತುಂಬಾ ಇಷ್ಟವಾಯ್ತು. 🙂

ಜಯಂತ್ ಕಾಯ್ಕಿಣಿಯವರ ಕಥೆ ‘ನೊ ಪ್ರೆಸೆಂಟ್ಸ್ ಪ್ಲೀಸ್’ ಕಥೆಯನ್ನು ರಂಗಕ್ಕಳವಡಿಸುವುದು ಸ್ವಲ್ಪ ಕಠಿಣವೇ ಸರಿ. ಹಾಗೆಯೇ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆ ಓದುವಾಗಿನಗಿಂಗ ರಂಗದ ಮೇಲೆಯೇ ಹೆಚ್ಚು ಆಪ್ತವೆನಿಸಿತು. :)))

ಸುರಭಿ ವಸಿಷ್ಠ, ಚಂದ್ರಕೀರ್ತಿ, love you kids. ತುಂಬಾ ಚೆನ್ನಾಗಿ ಅಭಿನಯಿಸಿದ್ರಿ. :)) ಮಂಗಳಾ ಹೀಗೇ ಹೊಸತನದ ಹಾಸ್ಯದ ಹೊನಲಿನ ನಾಟಕಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ನಿಮಗೂ ಗೊತ್ತು, ನಮ್ಮಲ್ಲಿಯ ‘ಉತ್ತಮ’ ಹಾಸ್ಯ ನಾಟಕಗಳ ಕೊರತೆ. 🙂

‍ಲೇಖಕರು G

17 December, 2011

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. shi.ju.pasha

    shimogadalluu show maadtira madam?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading