
ಆರತಿ ಎಚ್.ಎನ್
ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ ನೆನಪಿಗೆ ಉಳಿಸಿರುವ ಸ್ಮಾರಕ ಕಟ್ಟಡ…






ಈ ಉದ್ಯಾನದಲ್ಲಿರುವ ಕರುಳು ಕಿತ್ತು ಬರುವ ಭಿತ್ತಿಚಿತ್ರಗಳು…


ಕರಾಳ ಇತಿಹಾಸದ ದಿನೇ ದಿನೇ ಸಾಯುವ ಯುರೇನಿಯಂ ಪಳಿಯುಳಿಕೆಗಳು…



ಮನುಷ್ಯನಷ್ಟು ಸ್ವಾರ್ಥಿ, ನೀಚ, ಕ್ರೂರ, ಭಯಾನಕ ಜೀವಿ ಜಗತ್ತಿನಲ್ಲಿಲ್ಲ ಎಂಬುದು ಪದೇ ಪದೇ ಸಾಬೀತಾಗುವ ಘಳಿಗೆಗಳು…
ಪ್ರೀತಿ, ಮರುಕ, ಕರುಣೆ, ಸಮಾನತೆ, ಶಾಂತಿ,
ಜಗತ್ತಿನ ಉಸಿರಾಗಲಿ…






0 Comments