ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಯಿ ದೋಣಿಯಲ್ಲಿ ಲಕ್ಷ್ಮಣ ಕೊಡಸೆ

276202443.bin
ಲಕ್ಷ್ಮಣ ಕೊಡಸೆ ಪ್ರಜಾವಾಣಿಯಲ್ಲಿ ಬರೆಯುತ್ತಿರುವ ಅಂಕಣ ‘ಹಾಯಿ ದೋಣಿ’. ಕನ್ನಡದಲ್ಲಿ ಅಂಕಣ ಸಾಹಿತ್ಯ ವಿಫುಲವಾಗಿದೆ. ಆದರೆ ಕೊಡಸೆ ಬರವಣಿಗೆಗೆ ಇರುವ ನೋಟ ಈ ಅಂಕಣವನ್ನು ಭಿನ್ನವಾಗಿಸಿದೆ. ಅಂಕಣಗಳು ಬೌದ್ದಿಕ ಕಸರತ್ತಿನಂತೆ ಕಾಣುತ್ತಿರುವ ಈ ದಿನಗಳಲ್ಲಿ ಕೊಡಸೆ ತಾವು ಎದುರಾದ ಪುಟ್ಟ ಘಟನೆಯನ್ನೇ ಬೇಕಾದರೆ ಎಲೆಯಾಗಿಟ್ಟುಕೊಂಡು  ದೊಡ್ಡ ಜಾಗತೀಕರಣವನ್ನೂ ಮಂಡಿಸುತ್ತಾರೆ.
Bllidrodaneಲಕ್ಷ್ಮಣ ಕೊಡಸೆ ಕ್ರೈಸ್ಟ್ ಕಾಲೇಜಿಗಾಗಿ ಸಂಪಾದಿಸಿದ ‘ಕ್ರಿಸ್ತಾಂಜಲಿ’ ಬಹುಷಃ ಕ್ರಿಸ್ತನ ಬಗ್ಗೆ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಸಂಕಲನಗಳಲ್ಲಿ ಒಂದು. ಪತ್ರಿಕೋದ್ಯಮವೆಂಬ ಗಿರಣಿ ಬರಹಗಾರರನ್ನು ನುಂಗಿ ಹಾಕುತ್ತಿರುವಾಗ ಲಕ್ಷ್ಮಣ ಕೊಡಸೆ ಪಟ್ಟು ಬಿಡದಂತೆ ಕಥೆ, ಪ್ರಭಂದ ಬರೆಯುತ್ತಲೇ ಬಂದರು. ಈಗ ಆ ಎಲ್ಲವೂ ಪುಸ್ತಕಗಳಾಗಿ ಹೊರಬಂದಿದೆ.
ಇವರ ವಿಶೇಷತೆ ಅರಿಯಲು ತೇಜಸ್ವಿಯವರನ್ನು ಸಂದರ್ಶಿಸಿದ ಬರಹವೊಂದೇ ಸಾಕು.

‍ಲೇಖಕರು avadhi

20 May, 2009

1 Comment

  1. nagarathna

    can you please post a sample of his writing in the blog?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading