”ಎಷ್ಟೋ ಮಾತುಗಳು
ಸಾಂತ್ವನದಲ್ಲೇ
ಮುಗಿದು ಹೋಗುತ್ತವೆ
ಒಬ್ಬರ ನೋವನ್ನು ಮತ್ತೊಬ್ಬರಿಗೆ
ವರ್ಗಾಯಿಸಿಕೊಳ್ಳುವುದಾದರೆ
… ನಿನ್ನ ಗಾಯಗಳಲ್ಲಿ
ಪಾಲು ಕಸಿದುಕೊಳ್ಳುತ್ತೇನೆ”
-ವೀರಣ್ಣ ಮಡಿವಾಳರ
(‘ನೆಲದ ಕರುಣೆಯ ದನಿ’ ಕವನ ಸಂಕಲನದಿಂದ)]]>
ಹರ್ಷಕುಮಾರ್ ಕುಗ್ವೆ ಮೆಚ್ಚಿಕೊ೦ಡಿದ್ದು
ನಿಮಗೆ ಇವೂ ಇಷ್ಟವಾಗಬಹುದು…





0 Comments