ಹನುಮನಿದ್ದರೆ ತಿಳಿಸಿ
ನಾನು ಕರ್ನಾಟಕದ ಜನಪದ ಹುನುಮ ಪರಂಪರೆ ಕುರಿತು ಅಧ್ಯಯನ ಕೈಗೊಂಡಿರುವೆ. ನಿಮ್ಮ ಭಾಗದ ಹನುಮನ ವಿಶೇಷ ಕಥೆ, ಸ್ಥಳೀಯ ಮಿತ್, ವಿಶಿಷ್ಠ ಆಚರಣೆ, ಇದ್ದರೆ ತಿಳಿಸಿ, ಸಾದ್ಯವಾದರೆ ಹಾಗೆ ತಿರುಗಾಡುತ್ತಾ ಒಮ್ಮೆ ನಿಮ್ಮ ಊರಿಗೂ ಬರುವೆ. ಅಂದ ಹಾಗೆ ಇದು ಯಾವುದೇ ಯು.ಜಿ.ಸಿ ಯೋಜನೆಯಲ್ಲ, ಯಾವ ಸರಕಾರ/ಅರೆಸರಕಾರಿ ಧನ ಸಹಾಯದಿಂದಲೂ ಮಾಡುತ್ತಿಲ್ಲ.
ಇದು ನನ್ನ ವಯಕ್ತಿಕ ಆಸಕ್ತಿಯ ಸಂಶೋಧನೆ. ಹಾಗಾಗಿ ನಿಮ್ಮ ಭಾಗದ, ನಿಮಗೆ ಗಮನಕ್ಕೆ ಬಂದ ಆಂಜನೇಯ/ಹನುಮ/ಮಾರುತಿ ಇನ್ನಾವುದೇ ಹನುಮನಿಗಿರುವ ಸ್ಥಳೀಯ ಹೆಸರಿನ ದೇವರ ಕುರಿತ ಮಾಹಿತಿಯನ್ನು ಹಂಚಿಕೊಳ್ಳಿ.
-ಅರುಣ ಜೋಳದಕೂಡ್ಲಿಗಿ
9901445702
joladarun@gmail.com
]]>
ನಿಮಗೆ ಇವೂ ಇಷ್ಟವಾಗಬಹುದು…






Hanumanthana bennu hattida ninage shubhawagali. Enadaru mahiti idre tilisuttene.
dana sahayada bagge vivarane yaake? ninage asakti ide madtideeya fine. kavite bareyoke danasahaya nireeksisuteeya? ilavalla idu haagene…. naavu tegedukollalla anta helta iruvaga namma tone churu naavu bereyavriginta melu annodanna suchista iratta!!! gottilla?. ottare idondu vaiyaktika nirdara. matte peticular adyanakke anta itta danasahayavannu adra bagge inerest iroru tagollodu tappenu alla. tegedukondu adyana madade idre tappu aste.
ಅರುಣ್, ಮದ್ದೂರಿನಲ್ಲಿ ಉಗ್ರನರಸಿಂಹ ದೇಗುಲವಿದೆ. ಎಲ್ಲಾ ಕಡೆ ಎಡಕ್ಕೆ ತಿರುಗಿ ನಿಂತ ಹನುಮಂತನ ವಿಗ್ರಹವಿದ್ದರೆ, ಅಲ್ಲಿ ಬಲಕ್ಕೆ ತಿರುಗಿ ನಿಂತ ವಿಗ್ರಹ ಅಥವಾ ಚಿತ್ರ ಇರುವ ನೆನಪು. ನಾಳೆ ಊರಿಗೆ ಹೋಗುತಿದ್ದೇನೆ. ಖಚಿತವಾಗಿ ತಿಳಿಸುತ್ತೇನೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೋಕಿನ ಹಲಗೂರು ಬಳಿ ಕಾವೇರಿ ನದಿತೀರದಲ್ಲಿ ಮುತ್ತತ್ತಿರಾಯ ಎಂಬ ಹನುಮನ ದೇವಾಲಯವಿದೆ.ಇದು ಡಾ. ರಾಜಕುಮಾರ್ ರವರ ಮನೆದೇವರು. ರಾಜ್ ರವರ ಮೊದಲ ಹೆಸರು ಮುತ್ತುರಾಜ್ ಎಂದು. ಈ ದೇವರ ಹೆಸರನ್ನ ರಾಜ್ ಗೆ ಇಡಲಾಗಿತ್ತು. ಹಲಗೂರಿನಿಂದ ಎಂಟು ಕಿ.ಮಿ. ದೂರದಲ್ಲಿ ಮುತ್ತತ್ತಿ ಎಂದು ಕರೆಯಲ್ಪಡುವ ಊರಿನಲ್ಲಿ ಈ ದೇವಸ್ಥಾನವಿದೆ.ಇಲ್ಲಿ ರಾಜ್ ಕುಟುಂಬದವರು ಒಂದು ಕಲ್ಯಾಣ ಮಂಟಪವನ್ನು ಉಚಿತವಾಗಿ ಕಟ್ಟಿಸಿಕೊಟ್ಟಿದ್ದಾರೆ.
ಜಗದೀಶ್ ಕೊಪ್ಪ, ಧಾರವಾಡ
ನಮ್ಮೂರಹನುಮಪ್ಪ ಬಹಳ ವಿಶೇಷ ಏಕೆಂದರೆ ಜುಟ್ಟು ಮತ್ತು ಜನಿವಾರ ಇದೆ,
There are so many famou Hnaumant devar devsatns especially in Bijapur distrct there is one song song nearly 32 hanuman, better to contact Mr. Vinod Ambekar 9844095518 (RangaKrami),I will mention fro you some names.
Yalaguresh , Pravatesh (Guledgudd) Korwaresha, Vandalesh (Near Hatti), Halagnesh (Nera Bijapur) Achanursh, Snagodesha, Tulasigirish(Near bagalkot) etc better contcat above siad per son.
Pramod Ambekar 9844039532
ಅರುಣ್ ಅವರೆ..,, ಹನುಮನ ಸಾಹಸಗಾಥೆಗೆ ಇಂಬುನೀಡುವ ಒಂದು ದೇವಾಲಯ ಇಲ್ಲಿದೆ. ಅದೇನಂದ್ರೆ, ಹನುಮಂತ ಚಲಿಸುತ್ತಿರುವ ರೈಲು ನಿಲ್ಲಿಸಿದನೆಂದು ಇಲ್ಲಿ ದೇವಾಲಯ ನಿರ್ಮಿಸಿ ಪೂಜಿಸಲಾಗುತ್ತಿದೆ. ಅದು ಇರುವ ಸ್ಥಳ ಬೆಂಗಳೂರಿನ ಪೀಣ್ಯ ಬಳಿಯ ಹೆಸರಘಟ್ಟ ಮುಖ್ಯರಸ್ತೆ……ನೀವು ಅಲ್ಲಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.…
-ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ..
9164078284