ಸಾರಂಗ ಮೀಡಿಯಾ, ಆಕೃತಿ ಪುಸ್ತಕ ಹಾಗೂ ಮಂದಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ ವಿ ರಾಮಪ್ರಸಾದ್ ದಂಪತಿಗಳ ಎರಡು ಕೃತಿಗಳು ಅನಾವರಣಗೊಂಡವು. ‘ಹಂಸಾನಂದಿ’ ಎಂದೇ ಎಲ್ಲರಿಗೂ ಪರಿಚಿತರಾದ ರಾಮಪ್ರಸಾದ್ ಅವರ ಸುಭಾಷಿತಗಳ ಅನುವಾದ ‘ಹಂಸನಾದ’ ಹಾಗೂ ಪೂರ್ಣಿಮಾ ಅವರ ಕಥಾ ಸಂಕಲನ ‘ಅಕ್ಟೋಬರ್ ೧೬’ ಬಿಡುಗಡೆಗೊಂಡ ಪುಸ್ತಕಗಳು. ಬೆಂಗಳೂರಿನ ವರ್ಲ್ಡ್ ಕಲ್ಚರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಪಾಟೀಲ್, ರಾಮಚಂದ್ರ ಶರ್ಮ ತ್ಯಾಗಲಿ ಅವರು ಪಾಲ್ಗೊಂಡಿದ್ದರು.
ಹರಿಪ್ರಸಾದ್ ನಾಡಿಗ್ ಹಾಗೂ ಬೆಳ್ಳಾಲ ಗೋಪಿನಾಥ ರಾವ್ ಅವರು ತೆಗೆದ ಫೋಟೋಗಳು ಇಲ್ಲಿವೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ







0 Comments