ಸುರೇಂದ್ರನಾಥ್
ಸಹಾಯಕ್ಕಾಗಿ ನನ್ನ ಎಲ್ಲಾ ಗೆಳೆಯರಲ್ಲಿ ಒಂದು ವಿನಂತಿ.
ನನ್ನ ಹೊಸ ನಾಟಕಕ್ಕೆ ಈ ಕೆಳಗಿನ ಹಳ್ಳಿಗಳ ಹೆಸರುಗಳನ್ನು ಕುರಿತು ಒಂದಿಷ್ಟು ಮಾಹಿತಿ ಬೇಕಾಗಿದೆ. ಎಟಿಮಾಲಜಿ ಅಂತೀವಲ್ಲಾ ಅದು. ಅಂದರೆ ಆ ಹೆಸರಿನ ಅರ್ಥ, ಅದು ಬಂದಿದ್ದು ಏಕೆ, ಅದರ ಮೂಲ ಹೆಸರೇನು, ಇತ್ಯಾದಿ.
ಇಲ್ಲಿವೆ ಹಳ್ಳಿಗಳು. (ನೆನಪಿರಲಿ, ಇವೆಲ್ಲಾ ದಾವಣಗೆರೆ ಜಿಲ್ಲೆಯ ಹಳ್ಳಿಗಳು)
ಅಡವಿಹಳ್ಳಿ
ಬನ್ನೇಹಳ್ಳಿ
ಚಿಗಟೇರಿ
ಗುಂಡಗಟ್ಟಿ
ಹಲವಾಗಲು
ಬನ್ನಿಕೋಡು
ದೇವರಬೆಳಕೆರೆ
ಹನಗಾವಡಿ
ಅರಭಗಟ್ಟ
ಬಸವಾಪಟ್ಣ
ಬೀರಗೊಂಡನಹಳ್ಳಿ
ಅಣಬೇರು
ಆನೆಕೊಂಡ
ಹರಕನಹಳ್ಳಿ
ನನ್ನ ಈ ಮೇಲ್ ವಿಳಾಸಕ್ಕೂ ವಿವರಗಳನ್ನು ಕಳುಹಿಸಬಹುದು.
surinath@gmail.com
ನಿಮ್ಮ ಸಹಾಯವನ್ನು ಸ್ಮರಿಸಲಾಗುವುದು.






0 Comments