ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರ್ ಪ್ರಭಾತ್‌ನಲ್ಲಿ ಶೌನಕ್ ಅಭಿಷೇಕಿ

ಮಾಹಿತಿ- ರವೀಂದ್ರ ಮಾವಖಂಡ  ಚಿತ್ರ – ಆರ್ ರಾಜು

ರಾಜಗುರು ಸ್ಮೃತಿ ಸಂಸ್ಥೆ ಕಳೆದ ೧೨ನೇ ವರ್ಷಗಳಿಂದ ‘ಸುರ್ ಪ್ರಭಾತ್’ ಶೀರ್ಷಿಕೆಯಡಿಯಲ್ಲಿ ಬೆಳ್ಳಂಬೆಳಗ್ಗೆಯೇ ಪ್ರಸಿದ್ಧ ಕಲಾವಿದರ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿದೆ. ಇದರಲ್ಲಿ ಈ ಬಾರಿ ವಿಖ್ಯಾತ ಹಿಂದುಸ್ಥಾನಿ ಗಾಯಕ ಶೌನಕ್ ಅಭಿಷೇಕಿ ಅವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದೆ. ಇವರಿಗೆ ಹಾರ್ಮೋನಿಯಂನಲ್ಲಿ ಡಾ.ರವೀಂದ್ರ ಕಾಟೋಟಿ ಹಾಗೂ ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಸಾಥ್ ನೀಡಲಿದ್ದಾರೆ. ಈ ಭಾನುವಾರ (ಜ.೩೦) ಬೆಳಗ್ಗೆ ನಡೆಯಲಿರುವ ಈ ‘ಸುರ್ ಪ್ರಭಾತ್’ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ರೆಷ್ ಆಗಿ. ಸೀಟ್ ಬೇಕಿದ್ದವರು ಅರ್ಧಗಂಟೆ ಮೊದಲೇ ಬರಬೇಕು. ಸ್ಥಳ: ಸುಚಿತ್ರಾ ಫಿಲ್ಮ್ ಸೊಸೈಟಿಯ ಹೊರಾಂಗಣ, ೩೬, ೯ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ. ಸಮಯ: ಬೆಳಗ್ಗೆ ೭  ]]>

‍ಲೇಖಕರು G

28 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading