
ಸುಧಾ ಆಡುಕಳ ಅವರ ಪ್ರಬಂಧ ಸಂಕಲನ ‘ಬಕುಲದ ಬಾಗಿಲಿನಿಂದ’ ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ ವಿ ವಸಂತಕುಮಾರ್ ಅವರು ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದರು.
ಇಲ್ಲಿನ ಪ್ರಬಂಧಗಳು ‘ಅವಧಿ’ಯಲ್ಲಿ ಅಂಕಣ ಬರಹವಾಗಿ ಪ್ರಕಟವಾಗಿತ್ತು
‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.







ಅಭಿನಂದನೆಗಳು…
ಸುಧಾ ಮತ್ತು ‘ ಬಹುರೂಪಿ’ ಗೆ.
Abhinandanegalu Sudha