
ಸ್ನೇಹಿತರೆ,
ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ ಹಾಗೂ ಅವರ ಹಲವು ಆಸಕ್ತಿಗಳ ಕುರಿತು ನಾನು ನಿರ್ದೇಶಿಸಿರುವ ’ಮತ್ತೆ ಮತ್ತೆ ತೇಜಸ್ವಿ’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು Suchitra Film Society ಆಯೋಜಿಸಿದೆ.
ಏಪ್ರಿಲ್ ೧೪ರಂದು ಸಂಜೆ ೪ ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಸಭಾಂಗಣದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ. ತೇಜಸ್ವಿಯವರ ಅಭಿಮಾನಿಗಳು, ಓದುಗರು ಹಾಗು ಆಸಕ್ತರು ಈ ಅವಕಾಶ ತಪ್ಪಿಸಿಕೊಳ್ಳಬೇಡಿ.
Please Watch The Trailer Below..
http://www.youtube.com/watch?v=QeAhShKaPao
ಪರಮೇಶ್ವರ.ಕೆ
ಸುಚಿತ್ರಾಕ್ಕೆ ಮತ್ತೆ ಬರ್ತಿದಾರೆ ತೇಜಸ್ವಿ!
ನಿಮಗೆ ಇವೂ ಇಷ್ಟವಾಗಬಹುದು…




0 Comments