ಸುಗತ ಶ್ರೀನಿವಾಸರಾಜು ಅವರ ಮಹತ್ವಾಕಾಂಕ್ಷೆಯ ಪುಸ್ತಕ ಈ ವಾರ ಬಿಡುಗಡೆಯಾಗುತ್ತಿದೆ. ಸುಗತ ಸ್ಥಳೀಯ ಸಾಂಸ್ಕೃತಿಕ ವಿಷಯಗಳ ಬಗ್ಗೆ ಎತ್ತಿರುವ ಪ್ರಶ್ನೆಗಳು ರಾಮಚಂದ್ರ ಗುಹಾ ಅವರಿಂದ ಶಹಭಾಷಗಿರಿಗೆ ಒಳಗಾಗಿವೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಚಿತ್ರಕಲಾ ಪರಿಷತ್ ನಲ್ಲಿ ೨೯ ರಂದು ಬಿಡುಗಡೆಯಾಗಲಿದೆ. ಸುಗತ ಸಂಪರ್ಕ -sugataraju@gmail.com
ಸು’ಗಾಥಾ’
ನಿಮಗೆ ಇವೂ ಇಷ್ಟವಾಗಬಹುದು…




ಮುಖಪುಟ ಚೆನ್ನಾಗಿದೆ.