ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಧುವಳ್ಳಿ ಅನಂತಮೂರ್ತಿ ‘ರಂಗ’ ಫೆಲೋಶಿಪ್…

‘ಡಾ. ಸಿಂಧುವಳ್ಳಿ ಅನಂತಮೂರ್ತಿ ಫೆಲೋಶಿಪ್-2022’ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ರಂಗಭೂಮಿ/ನಾಟಕ ಸಾಹಿತ್ಯದ ಬಗ್ಗೆ ಹೊಸ ಅಧ್ಯಯನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಲೇಖಕರಿಂದ ಫೆಲೋಶಿಪ್ ಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಒಟ್ಟು 20,000 ಸಂಭಾವನೆಯನ್ನು ಮೂರು ಹಂತಗಳಲ್ಲಿ ಕೊಡಲಾಗುವುದು.

ಅಧ್ಯಯನದ ವಸ್ತು ಮತ್ತು ಉದ್ದೇಶವನ್ನು ವಿವರಿಸಿರುವ ಅರ್ಜಿಯನ್ನು, ಲೇಖಕರ ವಿವರಗಳೊಂದಿಗೆ kalasuruchi@gmail.com ಗೆ 30 ಡಿಸೆಂಬರ್ 2021 ರ ಒಳಗೆ ಕಳಿಸಬೇಕು. ವಯಸ್ಸಿನ ಮಿತಿ ಇಲ್ಲ. ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಬರೆಯಬಹುದು. ವಿವರಗಳಿಗೆ ಲಗತ್ತಿಸಿರುವ ಕರಪತ್ರವನ್ನು ನೋಡಿ.

‍ಲೇಖಕರು Admin

6 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading