ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಂಗತ್ಯ ಚಿತ್ರ ಶಿಬಿರ

ಸಾಂಗತ್ಯದ ಎಂಟನೇ ಶಿಬಿರ ಸೆ. 15 ಮತ್ತು 16 ರಂದು ನಡೆಯಲಿದೆ

ಈ ಮೊದಲು ಆಗಸ್ಟ್ 18, 19 ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ತೀರ್ಥಹಳ್ಳಿ ಪ್ರದೇಶದಲ್ಲಿ ಬಿರುಸಾದ ಮಳೆ ಬೀಳುತ್ತಿರುವುದರಿಂದ ಮುಂದೂಡಲಾಗಿದೆ.

ಎಂದಿನಂತೆ ವಿವಿಧ ಚಿತ್ರಗಳ ವೀಕ್ಷಣೆ, ಸಂವಾದ, ಉಪನ್ಯಾಸವಿರಲಿದೆ. ಸಿನಿತಜ್ಞ ಪರಮೇಶ್ ಗುರುಸ್ವಾಮಿಯವರು ನಮ್ಮೊಂದಿಗೆ ಇರುವರು.

ನೋಂದಣಿಗೆ 9886288392, 94805 82027, 9448154298, saangatya@gmail.com ಗೆ ಸಂಪರ್ಕಿಸಬಹುದು

]]>

‍ಲೇಖಕರು G

4 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading