ಹುಲಿಕಲ್ ನಟರಾಜ್ ರವರು ಪವಾಡ ಬಯಲು ಕಾರ್ಯಕ್ರಮದಲ್ಲಿ ವಿಭೂತಿ ತೆಗೆಯುವುದು, ಬೆಂಕಿ ಮೈ ಮೇಲೆ ಆಡಿಸುವುದು, ತೆಂಗಿನಕಾಯಿಯಿಂದ ಅಂತರ್ಜಲ ಕಂಡುಹಿಡಿಯುವುದು, ವಾಮಾಚಾರ ಕಂಡುಹಿಡಿಯುವುದು ಇತರ ಮೂಡನಂಬಿಕೆಗಳ ಕುರಿತು ವೈಜ್ಞಾನಿಕ ಅರಿವು ಮೂಡಿಸಿದರು.
ಸಮ್ಮೇಳನದಲ್ಲಿ ಈ ಸಲ ಹುಲಿಕಲ್ ನಟರಾಜ್ ಆವರಿಂದ ವೈಚಾರಿಕ ಜಾಗೃತಿಯ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿದ್ದು ಮೆಚ್ಚುವಂಥದು. ಇದು ಪ್ರತಿ ಸಮ್ಮೇಳನದಲ್ಲಿಯೂ ಇಂಥ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ನಡೆಯಲಿ.