“ಕಿಸೆಕಳ್ಳರಿದ್ದಾರೆ ಎಚ್ಚರ” ಅನ್ನುವ ಸೂಚನಾಫಲಕ ಇರುತ್ತದೆ ಇನ್ನು ಮುಂದಿನ ಸಮ್ಮೇಳನಗಳಲ್ಲಿ.
ಸಮ್ಮೇಳನ ಯಾವುದೇ ಇರಲಿ, ಸದಾ ಎಚ್ಚರದಿಂದಿರಬೇಕು
ಕಳ್ಳರಿಗೆ ಎಲ್ಲಾದರೇನು ಜನಜಂಗುಳಿ ತುಂಬಿಕೊಂಡಿರಬೇಕು
ಬಹುಶ ಇದು ಬರಗೂರರ ಜೀವನದಲ್ಲಿ ಅವರು ಭಾಗವಹಿಸಿದ ಅತ್ಯಂತ ದುಬಾರಿ ಸಾಹಿತ್ಯ ಸಮ್ಮೇಳನವಾಗಿದ್ದಿರಬಹುದು!!
Loading...
ಲಕ್ಷ್ಮಣ ಕೊಡಸೆ
on 10 February, 2013 at 10:46 AM
ಬಿಗಿ ಭದ್ರತೆಯ ವೇದಿಕೆ. ಬ್ಯಾಡ್ಜ್ ಇಲ್ಲದ ಕಾರಣಕ್ಕೆ ಕಸಾಪ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಬರಗೂರರನ್ನೇ ವೇದಿಕೆ ಹತ್ತುವುದಕ್ಕೆ ತಡೆ ಹಿಡಿಯುವಷ್ಟು ಭದ್ರತೆ ಇದ್ದ ವೇದಿಕೆಯಲ್ಲಿ ಒಬ್ಬರ ಪ್ಯಾಂಟ್ ಹಿಂದಿನ ಕಿಸೆಯಲ್ಲಿಟ್ಟ ಪರ್ಸ್ ಕಳವಾಗಿದೆ ಎಂದರೆ ಅದು ವೇದಿಕೆಯ ಮೇಲೆ ಆಗಿರಲಾರದು. ಹಾಗೆ ಆಗಿದ್ದರೆ ಅದು ಸ್ವಾಗತ ಸಮಿತಿಯ ಪ್ರಮುಖ ಕಾರ್ಯಕರ್ತರ ಮೇಲೆಯೇ ಸಂಶಯ ಮೂಡಿಸುವಂಥ ಘಟನೆ. ಕನ್ನಡ ಕಾರ್ಯಕರ್ತರ ವೇಷದಲ್ಲಿ ಕಿಸೆಗಳ್ಳರು ಸಮ್ಮೇಳನ ವೇದಿಕೆ ಏರಿದ್ದರೇ.. ಅಥವಾ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರು ಕರ್ನಾಟಕ ಸಚಿವ ಸಂಪುಟದಲ್ಲಿ ಕಿಸೆಗಳ್ಳರು ಮತ್ತು ಡಕಾಯಿತರು ಸೇರಿಕೊಂಡಿದ್ದಾರೆ ಎಂದು ಹಿಂದೆಂದೋ ಹೇಳಿದ್ದ ಮಾತಿಗೆ ಪುರಾವೆಯೇ..? ಕಷ್ಟ.. ಕಷ್ಟ..