ಕೋವಿಡ್ ಭೀತಿಯಿಂದ ನಲುಗಿ ಹೋಗಿದ್ದ ರಂಗಭೂಮಿ ಕ್ರಮೇಣ ಗರಿ ಬಿಚ್ಚಿದೆ.
‘ಸಂಚಾರಿ ಥಿಯೇಟರ್’ ಅಂಗಳದಲ್ಲಿನ ಸಂಭ್ರಮ ಇದಕ್ಕೆ ಸಾಕ್ಷಿಯಾಗಿತ್ತು.
ವಸುಧೇಂದ್ರ ಅವರ ಕಥೆಯನ್ನಾಧರಿಸಿದ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶನದಿಂದ ಸಂಚಾರಿಯ ಆಪ್ತ ರಂಗ ಮಂದಿರ ಮತ್ತೆ ಜೀವ ಕಲೆ ಪಡೆಯಿತು.
ಚಿತ್ರಗಳು : Chukki RaMa

























0 Comments