ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಗಾತ' ಸಜ್ಜಾಗಿದೆ..

‘ಸಂಗಾತ’ ಸಾಹಿತ್ಯ ಪತ್ರಿಕೆ ಎರಡನೇ ಸಂಚಿಕೆ ಮೇ ಮೊದಲ ವಾರದಲ್ಲಿ ಚಂದಾದಾರರ ಮನೆ ತಲುಪಲಿದೆ.
ಈ ಸಂಚಿಕೆ ಇನ್ನಷ್ಟು ಹೊಸತನದಿಂದ ಕೂಡಿದ್ದು, ಅದರ ವಿನ್ಯಾಸ, ಹೂರಣ ನಿಮಗೆ ಇಷ್ಟವಾಗುತ್ತದೆಂದು ಭಾವಿಸಿರುವೆ.
ಪ್ರತಿಭಾವಂತ ಕಲಾವಿದೆ ಸೌಮ್ಯಾ ಕಲ್ಯಾಣಕರ್ ಮುಖ ಪುಟ ಮತ್ತು ಕತೆಗಾರ ಮಂಜುನಾಥ್ ಲತಾ ಒಳಪುಟ ವಿನ್ಯಾಸಗೊಳಿಸಿದ್ದಾರೆ.
-ಟಿ ಎಸ್ ಗೊರವರ 

‍ಲೇಖಕರು avadhi

27 April, 2018

1 Comment

  1. ಡಿ.ಎಮ್.ನದಾಫ್

    “ಸಂಗಾತ “ಚಂದಾ ವಿವರ/ಬರಹ ಕಳಿಸುವ ರೀತಿ ತಿಳಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading