ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಂಕ್ರಮಣ’ ಹೊಸ ಸಂಚಿಕೆ ಬಂದಿದೆ..

ಸಂಕ್ರಮಣ ಪ್ರಕಾಶನ ಬೆಂಗಳೂರು ಪ್ರಕಟಿಸುತ್ತಿರುವ, ಚಂದ್ರಶೇಖರ ಪಾಟೀಲ ಅವರ ಸಂಪಾದಕತ್ವದ ಸಾಹಿತ್ಯ ಪತ್ರಿಕೆ “ಸಂಕ್ರಮಣ”ದ ಹೊಸ ಸಂಚಿಕೆ ಹೊರಬಂದಿದೆ.

ಬಾಬಾ ಎಂಬ ವಿದ್ಯಮಾನದ ಸುತ್ತ, ಕುವೆಂಪು ಕಾವ್ಯ ಮೀಮಾಂಸೆ, ಕನ್ನಡ ವಿಚಾರ ಸಾಹಿತ್ಯ, ಸಾಹಿತ್ಯ ಪತ್ರಿಕೆಗಳ ಸಾಂಸ್ಕೃತಿಕ ಮಹತ್ವ, ಪಾಂಚಾಲಿ ಕುರಿತ ತ್ರಿವಳಿ ನಾಟಕಗಳು, ಸಾಹಿತ್ಯದಲ್ಲಿ ಮಾನಸಿಕ ದೂರದ ಕಲ್ಪನೆ, ಕವಿರಾಜಮಾರ್ಗ ಪರಿಸರದ ಸಾಹಿತ್ಯ ಭಾಷೆ, ಕೆ.ಬಿ.ಸಿದ್ದಯ್ಯನವರ ’ಗಲ್ಲೆಬಾನಿ’ ಹೀಗೆ ಹತ್ತು ಹಲವು ಲೇಖನಗಳು ಹಾಗು ಕಾವ್ಯಗಳು ಮತ್ತು ಪುಸ್ತಕ ವಿಮರ್ಶಾ ಲೇಖನಗಳನ್ನುಒಳಗೊಂಡಿದೆ.

‍ಲೇಖಕರು G

18 June, 2011

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading