ನಾಟಕ 
ಶ್ರೀ ಶ್ರೀನಿವಾಸ ವೈದ್ಯರ ರಚನೆಯ ಮನಸುಖರಾಯನ ಮನಸುಎಂಬ ಕಥಾಸಂಕಲನದಿಂದ ಆಯ್ದುಕೊಂಡ ಕಥೆ ಶ್ರದ್ದಾ.
ಸಂಕಲನದ ಬಿಡಿಕಥೆ ಶ್ರದ್ದಾ. ತಂದೆಯ ನೆನಪನ್ನು ಅಗಾಧವಾಗಿ ಕಾಡುವ ಈ ಕಥೆ ತನ್ನಿಂದ ದೂರವಾದ ಅರ್ಥಾತ್ ದಿವಂಗತರಾದ ತನ್ನ ತಂದೆಯ ಆಟಾಟೋಪಗಳನ್ನು ತಂದೆಯ ಶ್ರಾದ್ದದ ದಿನ ನೆನಪಿಸಿಕೊಳ್ಳುವ ಸಂದರ್ಭವೇ ನಾಟಕದ ವಸ್ತು.





0 Comments