ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಕೃಷ್ಣನಂತೊಂದು ಮುಗಿಲು…..

krishnaalanahalli.jpg 

ಕೃಷ್ಣ ಆಲನಹಳ್ಳಿ…ಹೆಸರೇ ಸಾಕು ಯೊವ್ವನಕ್ಕೆ  ಕಿಚ್ಚು ಹಚ್ಚಲು. ತನ್ನ ಕಥೆ ಕವಿತೆಗಳ ಮೂಲಕ ಒಂದು ತಲೆಮಾರನ್ನೇ ಕಾಡಿದ, ಇನ್ನೂ ಕಾಡುತ್ತಲೇ ಇರುವ ಕೃಷ್ಣನ  ಅಪರೂಪದ ಛಾಯಾಚಿತ್ರ ಇಲ್ಲಿದೆ. ಮಂಗಳೂರಿನ ಸಜ್ಜನ ಯಜ್ಞ ಅದನ್ನು ಸೆರೆ ಹಿಡಿದಿದ್ದಾರೆ. ಸುಧನ್ವ ದೇರಾಜೆ ಅವರ ಸುಂದರ ತಾಣ ‘ಚಂಪಕಾವತಿ’  ಯಿಂದ ನಿಮಗಾಗಿ ಎಗರಿಸಲಾಗಿದೆ.

‍ಲೇಖಕರು avadhi

30 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading