WATCH NATIONAL AWARD WINNING FILM PUTTAKKANA HIGHWAY DIRECTED BY B.SURESHA, STARRING SHRUTHI, PRAKASH RAJ, ACHUTHA @ MANEKA ( 4SHOWS) , PVR, AND WITH ENGLISH SUBTITLES AT MANTRI INOX , CENTRAL INOX JP NAGAR, AND AT GULBARGA IN FUN CINEMAS
ಶೈಲಜಾ ನಾಗ್ ಮನವಿ..
ನಿಮಗೆ ಇವೂ ಇಷ್ಟವಾಗಬಹುದು…






ಆಧುನಿಕ ಭರಾಟೆಯ ನಶೆಯಲ್ಲಿ ಮುಳುಗೇಳುತ್ತಿರುವ ನಾವುಗಳಿಗೆ ಪುಟ್ಟಕ್ಕನಂಹತ ಸಾವಿರಾರು ಮನಸುಗಳ ತೊಳಲಾಟವನ್ನ ಅರ್ಥ ಮಾಡಿಕೊಳ್ಳುವ ಟೈಂ ಇದೆಯಾ?… ಮನ ಕಲುಕುವ ಕಥಾ ಹಂದರವುಳ್ಳ ಪುಟ್ಟಕ್ಕನ ಹೈ ಯನ್ನ ನೋಡಿಯಾದ್ರೂ ನಾವು ಜಾಗೃತಗೊಳ್ಳಬೇಕಿದೆ. ಹ್ಯಾಟ್ಸ್ಪ್ ಬಿ. ಸುರೇಶಜೀ ಮತ್ತು ನಾಗತೀಹಳ್ಳಿ ಚಂದ್ರಶೇಖರಜೀ ಮತ್ತು ತಂಡ……
ಅಧಿಕಾರದ ಗುಂಗಿನಲ್ಲಿರೋ ಗುಂಗಿಹುಳು ರಾಜಕಾರಣಿಗಳಿಗೆ ಪುಟ್ಟಕ್ಕನ ಹೈವೇ ಬಗ್ಗೆ ಏನ್ ಗೊತ್ತು ? ಸತೀಶ್ ಅವ್ರ್ ಕಾರ್ಟೂನ್ ಸಖತ್ತಾಗಿದೆ.
ಖಂಡಿತ ನೋಡ್ತೇವೆ…
ನಿನ್ನೆ ಹೋಗಿದ್ವಿ… ಟಿಕೆಟ್ ಸಿಗಲಿಲ್ಲ..
ಸುರೇಶ್, ಪ್ರಕಾಶ್ ಕಾಂಬಿನೇಷನ್ ಚೆನ್ನಾಗಿದೆ….
ನೋಡುವ ಕುತೂಹಲ ಸಿಕ್ಕಾಪಟ್ಟೆ ಇದೆ.. ಜೈ ಹೋ !