ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿಶುನಾಳ ಶರೀಫರನ್ನು ನೋಡೋಣ..

ಸಂತ ಶಿಶುನಾಳ ಶರೀಫ 19 ನೇ ಶತಮಾನದ ದಾರ್ಶನಿಕ ಕವಿ,ಸಮಾಜ ಸುಧಾರಕ,ಕನ್ನಡದ ಕಬೀರ ಎಂದೆನಿಸಿಕೊಂಡವ.ಜನಸಾಮಾನ್ಯರ ದೈನಂದಿನ ಜೀವನದ ಚಿತ್ರಣದ ಮೂಲಕವೇ ಬದುಕಿನ ಆಧ್ಯಾತ್ಮಿಕ ದರ್ಶನ ಮಾಡಿಸಿದವ.ಆತ್ಮ-ಪರಮಾತ್ಮದ ನಂಟು ಬೆಸೆದ ಕನ್ನಡದ ಆರಂಭಿಕ ಮುಸಲ್ಮಾನ ಸಂತ ಕವಿ.

ಈತನ ಬದುಕನ್ನಾಧರಿಸಿದ ಕಥೆಯನ್ನು ರಸವತ್ತಾಗಿ ಶ್ರೀ ನಾಗಾಭರಣ ಅವರು ತೆರೆಯಮೇಲೆ ಚಿತ್ರಿಸಿದ್ದಾರೆ ಹಾಗೂ ಶ್ರೀ ಸಿ.ಅಶ್ವಥ್ ಅವರ ಶ್ರೇಷ್ಠ ಸಂಗೀತ ಸಂಯೋಜನೆಯಿದೆ.ಶ್ರೀಧರ್,ಗಿರೀಶ್ ಕಾರ್ನಾಡ್,ಸುಮನ್ ರಂಗನಾಥ್‍ರ ತಾರಾಗಣವಿದೆ.

 

‍ಲೇಖಕರು Avadhi GK

27 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading