ನನ್ನ ಫ್ರೆಂಡ್ಗೆ ಹೆಚ್ಐವಿ ಇದೆ.ಆಕೆ ಎಷ್ಟು ವರ್ಷ ಬದುಕ್ತಾಳೆ ಮೇಡಂ? ಪದೇಪದೇ ಆಕೆ ಕೇಳಿದ್ದಳು.`ನೀನು ಮೆಡಿಸಿನ್ ತಗೋತಿದೀಯಾ?ಸಿಡಿ4 ಟೆಸ್ಟ್ ಮಾಡ್ಸ್ ಕೊಂಡಿದ್ದೀ ಅಲ್ವಾ?’ ತಲೆಸವರಿ ಕೇಳಿದ್ದೆ.ಅವಳ ಕಣ್ಣು ಹನಿಗೂಡಿತ್ತು.
`ಈ ಮುಂದಿನ ಕ್ಷಣ ಬದುಕ್ತಿನಿ ಎನ್ನೋ ಗ್ಯಾರಂಟಿ ನನ್ನಲ್ಲೂ ಇಲ್ಲ. ಆಕ್ಸಿಡೆಂಟ್ ಆಗಿ,ತಲೆಮೇಲೆ ಮರಬಿದ್ದು,ಇನ್ನೇನೋ ಆಗಿ ಸಾಯ್ಬಹ್ದು.ಆ ಬಗ್ಗೆ ಚಿಂತೆ ಯಾಕೆ ಎಂದು ನಕ್ಕು ಹೇಳಿದಾಗ ಅವಳೂ ನಕ್ಕಿದ್ದಳು…
ಖುಶಿಖುಶಿಯಾಗಿ ಅಲ್ಲಿಂದ ನಡೆದಿದ್ದಳು:)








Proud of you Sharada Naik. Read nice comments on your work in Facebook.
malathi S
thanks AVADHI…
thanks a lott…
This does not have a “Like” button… 🙂
ನೀವು ಹೇಳಿದ ಮಾತು ಖಂಡಿತ ಅವಳಿಗೆ ಬದುಕಲು ಸ್ಪೂರ್ತಿ ಕೊಟ್ಟಿರುತ್ತೆ.
hai hello
BADUKU JATAKABANDI VIDHI ADARA SAHEBA KUDURE NEEN AVA PELDANTE PAYANIGARU MADUVEGO MASANOKO HOGENDAKADEGOGO PADAKUSIVA NELAVIHUDU MANKUTIMMA YAVA ROGA ILLADANE ACCIDENTNALLO AYYAPA GHARSHANEYALLO SAVU KADTAYIDE,INNU JAPAN OMME NODIDRE KARULU INDUTTE BUT NIMMA SAMADHANA KUDA A KSHANADA ANIVARYA ADU BADUKALIKKE ONDISTU SPOORTI KODUTTE GOOD AND HEART TOUCHING. RAVI VARMA HOSPET