ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣು ಹೇಳ್ತೇವ್ರಿ ಸ್ವಾಮಿ…..

ಕನ್ನಡದ ದೇಸೀ ನಾಟಕಕಾರ, ಕವಿ,
ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರತ
ಡಾ|| ಚಂದ್ರಶೇಖರ ಕಂಬಾರ ಅವರಿಗೆ
ರಂಗ ತಂಡಗಳು ಮತ್ತು ರಂಗ ಕಲಾವಿದರ

ಶರಣು ಹೇಳ್ತೇವ್ರಿ ಸ್ವಾಮಿ…..

ಕಾರ್ಯಕ್ರಮ.
ಡಾ|| ಬಿ. ಜಯಶ್ರೀ
ಶ್ರೀ ಅಗ್ರಹಾರ ಕೃಷ್ಣಮೂತರ್ಿ
ಶ್ರೀ ಐ. ಎಂ. ವಿಠಲ ಮೂತರ್ಿ
ಡಾ|| ಹೀ.ಚಿ. ಬೋರಲಿಂಗಯ್ಯ
ಡಾ|| ಡಿ.ಕೆ. ಚೌಟ
ಡಾ|| ಬಿ.ವಿ. ರಾಜಾರಾಂ
ಶ್ರೀಮತಿ ಮಾಲತಿ ಸುಧೀರ್
ನಮ್ಮೊಂದಿಗಿರುತ್ತಾರೆ.

ರಂಗ ಗೀತೆಗಳು:

ಶ್ರೀಮತಿ ಬಿ.ಜಯಶ್ರೀ ಮತ್ತು ಸ್ಪಂದನ
ಶ್ರೀಮತಿ ಕಲ್ಪನಾ ನಾಗನಾಥ್ ಮತ್ತು ಬೆನಕ
ರಂಗ ನಿರಂತರ,

ರಂಗ ದೃಶ್ಯಾವಳಿ:-

ಕ್ರಿಯೇಟಿವ್ ಥಿಯೇಟರ್
ಸಮುದಾಯ
ನ್ಯಾಷನಲ್ ಕಾಲೇಜ್, ಬಸವನಗುಡಿ

ದಯಮಾಡಿ ತಾವೆಲ್ಲರು ಬನ್ನಿ; ರಂಗ ಗೀತೆ ಕೇಳೋಣ, ಹಾಡೋಣ,
ನಲಿಯೋಣ, ಸಂಭ್ರಮಿಸೋಣ

ಸೋಮವಾರ, 10.10.2011, ಸಂಜೆ 6.30
ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ.

ನಟರಂಗ, ಬೆನಕ, ಸ್ವಂದನ, ಕಲಾ ಗಂಗೋತ್ರಿ,
ರಂಗ ಸಂಪದ, ರಂಗ ನಿರಂತರ, ಸಮುದಾಯ, ರಂಗ ಚೇತನ.

‍ಲೇಖಕರು avadhi

8 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading