ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೇಷ ಕಳಚಿದ ಕಾರಂತಜ್ಜ

s13.jpgs81.jpgs121.jpg

 

s101.jpgs111.jpgಲ್ಲೇ ಎಲ್ಲೋ ಇದ್ದಾರೆ ಕಾರಂತಜ್ಜ… ಎಂಬ ಭಾವನೆ ಈಗಲೂ ನಮ್ಮ ನಿಮ್ಮೆಲ್ಲರಲ್ಲೂ ಮನೆ ಮಾಡಿದೆ. ಕಾರಂತಜ್ಜನಿಗೆ ಕಾರಂತಜ್ಜನೇ ಸಾಟಿ. ಎಷ್ಟೆಲ್ಲಾ ವೇಷಗಳಪ್ಪ! ಅವರೇ ಬಣ್ಣಿಸಿಕೊಂಡಂತೆ ಕಾರಂತ ಎಂಬ ಹುಚ್ಚು ಮನಸ್ಸಿಗೆ ಹತ್ತು ಮುಖಗಳು. ಕಾಲಿನ ಗೆಜ್ಜೆಯ ಕಿಣಿಕಿಣಿ, ಮೂಗಿನ ಮೇಲಿನ ಸಿಟ್ಟು, ಬಾಯ್ತುಂಬಿ ತುಂಬಿ ತುಳುಕುತ್ತಿದ್ದ ನಗೆ -ಎಲ್ಲವೂ ಕಾರಂತಜ್ಜ ಇದ್ದಾರೆ ಇಲ್ಲೇ ಎನ್ನುವ ಭಾವನೆ ತರಿಸುತ್ತಿದೆ.

s9.jpgprayoga.jpg

ಕಾರಂತರನ್ನು ಎಲ್ಲರೂ ಕಂಡದ್ದು ಮಹಾನ್ ಸಾಹಿತಿಯಾಗಿ. ನಿಗೂಢ ವಿಜ್ಞಾನಗಳನ್ನು ಬಿಚ್ಚಿಟ್ಟ ಸಂಶೋಧಕನಾಗಿ. ಚುನಾವಣಾ ಅಭ್ಯರ್ಥಿಯಾಗಿ. ಬಾಲವನದಲ್ಲಿ ಮಕ್ಕಳೊಡನೆ ಮಗುವಾಗಿ ಹೋದ ಅಜ್ಜನಾಗಿ. ಯಕ್ಷ ಪ್ರತಿಭೆಯಾಗಿ… ಆದರೆ ಅವಧಿಗೆ ಇನ್ನಿಲ್ಲದ ಕುತೂಹಲ. ಕಾರಂತರೆಂಬ ಕಾರಂತರು ವೇಷ ಕಳಚಿದ ನಂತರ ಹೇಗಿರುತ್ತಿದ್ದರು ಎಂದು. ಅದರ ಬೆನ್ನೇರಿ ಹೋದಾಗ ಸಿಕ್ಕ ಅಮೂಲ್ಯ ನಿಧಿ ನಿಮ್ಮ ಮುಂದಿದೆ.

ಬಲ್ಲಿರೇನಯ್ಯ ಈ ಕಾರಂತರನ್ನು?

ಚಿತ್ರಗಳು: ಯಜ್ಞ

‍ಲೇಖಕರು avadhi

14 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading