ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವ ಪುಸ್ತಕ ಸಂಭ್ರಮ: ಇಲ್ಲಿದೆ ಆಲ್ಬಂ

ವಿಶ್ವ ಪುಸ್ತಕ ದಿನಾಚರಣೆ ಅತ್ಯಂತ ಸಂಭ್ರಮದಿಂದ ಬೆಂಗಳೂರಿನಲ್ಲಿ ಜರುಗಿತು. ಕರ್ನಾಟಕ ಪ್ರಕಾಶಕರ ಸಂಘ, ಕರ್ನಾಟಕ ಲೇಖಕಿಯರ ಸಂಘ, ಅವಧಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ನಾಡು ಕಂಡ ಮಹತ್ವದ ಲೇಖಕಿ, ಪ್ರಕಾಶಕಿ ಡಾ ವಿಜಯಾ ಅವರನ್ನು ಅಭಿನಂದಿಸಲಾಯಿತು, ಕೃಪಾಕರ ಸೇನಾನಿ ನಿರ್ದೇಶಿಸಿದ ತೇಜಸ್ವಿ ಕುರಿತ ಸಾಕ್ಷ್ಯಚಿತ್ರ ‘ಮಾಯಾಲೋಕ’ ಪ್ರದರ್ಶಿಸಲಾಯಿತು.

ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ, ಹೈಕೋರ್ಟ್ ನ ನ್ಯಾಯ ಮೂರ್ತಿಗಳಾದ ಎಚ್ ಎನ್  ನಾಗಮೋಹನ ದಾಸ್, ಪ್ರಕಾಶಕರ ಸಂಘದ ಅಧ್ಯಕ್ಷ ರಮಾಕಾಂತ ಜೋಷಿ, ಲೇಖಕಿಯರ ಸಂಘದ ಅಧ್ಯಕ್ಷೆ ಡಾ ವಸುಂಧರಾ ಭೂಪತಿ ಸಮರಂಭದಲ್ಲಿದ್ದರು

ಛಾಯಾಗ್ರಾಹಕ ಡಿ ಸಿ ನಾಗೇಶ್ ಕಂಡಂತೆ ಪುಸ್ತಕ ದಿನಾಚರಣೆಯ ಸಂಭ್ರಮ ಹೀಗಿತ್ತು.

ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

24 April, 2013

4 Comments

  1. h. r. laxmivenkatesh

    Dear Mohan,
    I’m a member and welwisher of your site. Besides, I’m a close childhood friend of Dr.HSV. I would like to have the latest mobile number of HSV. Can you collect and e-mail me please. Pl. convey my regards to Murthy and his mother.
    With regards,
    -Venkatesh

  2. prathibha nandakumar

    such a joy to see amma!!

  3. Asha Hegde

    photos chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading