ಕನ್ನಡ ಮತ್ತು ವಿಜ್ಞಾನದ ಈ ಅಪೂರ್ವ ಮಿಲನದ ಹಬ್ಬಕ್ಕೆ ನಾನು ಬಂದು ಪಾಲ್ಗೊಲ್ಲಳು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ಚಡಪಡಿಕೆ ತುಡಿತ ನನ್ನಲ್ಲಿ. ಶ್ರೀನಿಧಿ ನಿಮ್ಮ ಈ ಅಪೂರ್ವ ಕಾರ್ಯಕ್ರಮಕ್ಕೆ ಶುಭಕೋರುತ್ತೇನೆ. ಕನ್ನಡದ ಡೈಜೆಸ್ಟ್ ಎನಿಸಿರುವ ಕಸ್ತೂರಿಯಲ್ಲಿ ಮತ್ಸ್ಯಲೋಕವನ್ನು ವಿಜ್ಞಾನದ ಕಣ್ಣಿನಮೂಲಕ ಓದುಗರಲ್ಲಿ ಪರಿಚಯಿಸುವ ಅಲ್ಪ ಪ್ರಯತ್ನ ನನ್ನ ಸ್ನಾತಕ ಪದವಿ ಸಮಯದಲ್ಲೇ ಪ್ರಾರಂಭಿಸಿದ್ದೆ. ಕಾರಣಾಂತರಗಳಿಂದ ಮುಂದುವರೆಸಲಾಗಲಿಲ್ಲ. ಆದರೆ ನನ್ನ ಜಲನಯನ ಬ್ಲಾಗ್ ಮೂಲಕ ಈ ಪ್ರಯತ್ನ ಮತ್ತೆ ಮಾಡುತ್ತಿದ್ದೇನೆ. ಜಲ ಜೀವನ ಎನ್ನುವ ಪುಸ್ತಕ ಮಾಲಿಕೆಯನ್ನು ಹೊರತರುವ ಪ್ರಯತ್ನ ನನ್ನದು. ಸದ್ಯದಲ್ಲೇ ಜಲಜೀವ – ಒಂದು ಪರಿಚಯ ಎನ್ನುವ ಪುಸ್ತಕದ ಬಿಡುಗಡೆಗೆ ಯೋಜನೆಯಿದೆ. ಇಂತಹ ವಿಚಾರಗೋಷ್ಠಿಗಳು ನಮ್ಮಂಥ ಲೇಖಕಕರಿಗೆ ಉತ್ತೇಜನ ನೀಡುವುದಂತೂ ಖಂಡಿತ.