ವಿಜಯ ನಗರ ಬಿ೦ಬ ಪ್ರತೀ ವರ್ಷ ಮಕ್ಕಳನ್ನು ಹೊಸ ಲೋಕಕ್ಕೆ ಕೊಂಡೊಯ್ಯುವ ‘ಚಿಣ್ಣರ ಚಾವಡಿ’ ಯ ಸಂಭ್ರಮ ಇಲ್ಲಿದೆ. ಕಲಾವಿದ ಎಂ ಎಸ ಮೂರ್ತಿ ಅವರು ಗಣಪನ ಚಿತ್ರ ಬಿಡಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ರಂಗನಿರ್ದೆಶಕರಾದ ಸುಧೀಂದ್ರ ಶರ್ಮ ಮುಖ್ಯ ಅತಿಥಿಗಳಾಗಿದ್ದರು.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







0 Comments