ಸತ್ಯದ ಹೆಸರಿನಲ್ಲಿ ಸುಳ್ಳನ್ನು ಬಿತ್ತುತ್ತಿರುವ ಕಾರ್ಯಕ್ರಮಗಳು ನಮ್ಮ ಮನೆಯಂಗಳವನ್ನು ಸಲೀಸಾಗಿ ಪ್ರವೇಷಿಸುತ್ತಿರುವ ಇಂದಿನ ದಿನಗಳಲ್ಲಿ ಸತ್ಯದ ಅನ್ವೇಷಣೆ ಎನ್ನುವುದು ಹಾದಿತಪ್ಪುತ್ತಿದೆ. ಸತ್ಯದ ಅರ್ಥವೇ ಬದಲಾಗುತ್ತಿದೆ. ಪುಣ್ಯಕೋಟಿಯನ್ನು ತಡೆದ ಹುಲಿ ಅರ್ಬುದ. ಸತ್ಯಕ್ಕಾಗಿ ಪ್ರಾಣ ಬಿಟ್ಟ ಹುಲಿ ಅರ್ಬುದ. ಅಂಥ ಅರ್ಬುದನಿದ್ದ ಕಾಡಿನಲ್ಲಿ ಇಂದು ಕಾಡಿನ ರಾಜನಾಗಿರುವದು ಅವನ ವಂಶದವನೇ ಆದ ಬುದ್ಬುದ. ಈ ಕಾಡಿಗೆ ಸತ್ಯ ಪ್ರದರ್ಶನ ಮಾಡುವ ಮನುಶ್ಯರು ಪ್ರವೇಶಿಸುತ್ತಾರೆ. ನಂತರದ ದಿನಗಳಲ್ಲಿ ನಡೆಯುವ ಸತ್ಯಪ್ರದರ್ಶನವೇ ’ಅರ್ಬುದ ಕಾಡು’ ನಾಟಕದ ಸಾರ.
ಬನ್ನಿ ನೋಡಿ ಆನಂದಿಸಿ.
Welcome one and all. A play about reality shows by children.