‘ವಾರ್ತಾಭಾರತಿ’ ವಿಶೇಷಾಂಕ ಬಿಡುಗಡೆಯಾದದ್ದು ನಿಮಗೆ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ ರಾಮ್, ದೇವನೂರು ಮಹಾದೇವ, ಯು ಆರ್ ಅನಂತಮೂರ್ತಿ ಸಮ್ಮುಖದಲ್ಲಿ ಬೆಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಯ್ತು.
ವಿಶೇಷಾಂಕ ಓದುವವರಿಗೆ ಇಲ್ಲಿದೆ ಲಿಂಕ್ – ಕ್ಲಿಕ್ಕಿಸಿ

'ವಾರ್ತಾಭಾರತಿ' ವಿಶೇಷ ಸಂಚಿಕೆ ಇಲ್ಲಿದೆ- ಓದಿ
ನಿಮಗೆ ಇವೂ ಇಷ್ಟವಾಗಬಹುದು…




ಏನ್ ಓದಬೇಕು ಸರ್ ಇದರಲ್ಲಿ..?
ಜಾಹೀರಾತುಗಳನ್ನಾ..?
ಮಧ್ಯಮಧ್ಯ ಕೆಸರಿನ ಕಮಲಗಳಂತಿರುವ ನಿಮ್ಮ, ದೇವನೂರು, ಕೋಟಗಾನಹಳ್ಲಿ ರಾಮಯ್ಯನವರ ಲೇಖನಗಳನ್ನ ಓದಬೇಕು.ಅಷ್ಟೇ
ಕನ್ನಡಅಕ್ಷರಲೋಕದಲ್ಲಿ ಹರಿಯುತ್ತಿರುವ ಹೊಸನೀರಿನ ರಭಸದ ಲೇಶವೂ ಕಾಣ್ತಿಲ್ಲ.
ಹೊಸತನ ಏನೂ ಇಲ್ಲ.ಬೋರ್..