ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿನಯ ತರಬೇತಿ ಕಾರ್ಯಾಗಾರ

ನಗರದ ‘ಅಭಿನಯ ಅಕಾಡೆಮಿ’ ಸಿನೆಮಾ ಶಾಲೆಯು ಸಿನೆಮಾ, ಟಿ.ವಿ. ಹಾಗೂ ರಂಗ ನಟನೆಯಲ್ಲಿ ಆಸಕ್ತಿಯಿರುವವರಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ತೀವ್ರತರ ತರಬೇತಿ ನೀಡಲಿದೆ. ಸಿನಿಮಾ ನಟನೆಗೆ ಅಗತ್ಯವಾದ ‘ವಿಧಾನ ಅಭಿನಯ ಪದ್ಧತಿ’, ‘ಆಶು ವಿಸ್ತರಣೆ’, ‘ಭಾವಾಭಿನಯ’, ‘ಸಂಭಾಷಣಾ ಶೈಲಿ’, ‘ನಿರೂಪಣೆ’, ಇತ್ಯಾದಿ ತಂತ್ರಗಳನ್ನು ಪ್ರಾಯೋಗಿಕವಾಗಿ ಪರಿಣತ ತರಬೇತುದಾರರುನೀಡಲಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಕಿರು ಅವಧಿಯ ಚಿತ್ರವನ್ನು ನಿರ್ದೇಶಿಸುವ ಹಾಗೂ ಅಭಿನಯಿಸುವ ಅವಕಾಶವಿರುತ್ತದೆ. ಎರಡುತಿಂಗಳ ಈ ಕೋರ್ಸ್ ದಿನಾಂಕ 24, ಆಗಸ್ಟ್ 2011ರಿಂದ ಆರಂಭಗೊಳ್ಳಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸಂಪರ್ಕಿಸಬೇಕಾದವಿಳಾಸ : “ಅಭಿನಯ ಅಕಾಡೆಮಿ”, ನಂ. 266, 53ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 4ನೇ ಬ್ಲಾಕ್, (ರಾಮಮಂದಿರ ಮೈದಾನದ ಹತ್ತಿರ),ರಾಜಾಜಿನಗರ, ಬೆಂಗಳೂರು-560010

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  9448094492/9448050950

 

‍ಲೇಖಕರು avadhi

19 September, 2011

1 Comment

  1. Sarala

    24 ಸೆಪ್ಟೆಂಬರ್ ಅಂತ ಇರಬೇಕಲ್ವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading