ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸಂತ ಪ್ರಕಾಶನದ ಹೊಸ ಮಾಲಿಕೆ

ವಸಂತ ಪ್ರಕಾಶನ ವಿಶ್ವ ವಿಖ್ಯಾತ ೨೫ ವ್ಯಕ್ತಿಗಳನ್ನು ಪರಿಚಯಿಸುವ ಮಾಲಿಕೆಯನ್ನು ಹೊರತಂದಿದೆ. ಪ್ರೊ ಯು ಆರ್ ರಾವ್, ಯು ಆರ್ ಅನಂತಮೂರ್ತಿ, ಎಸ್ ದಿವಾಕರ್, ಸುರೇಶ ಕುಮಾರ್, ಸಿ ಆರ್ ಸಿಂಹ ಪ್ರಕಾಶನದ ಮುರುಳಿ ಅವರು ಸಮಾರಂಭದಲ್ಲಿದ್ದರು.

ಈ ಮಾಲಿಕೆಯಲ್ಲಿನ ಎರಡು ಪುಸ್ತಕಗಳನ್ನು ರಚಿಸಿರುವ ಅಮೃತ್ ಜೋಗಿ ಅವರ ಕ್ಯಾಮೆರಾ ಮೂಲಕ ಪುಸ್ತಕಗಳ ಬಿಡುಗಡೆಯ ಸಂಭ್ರಮ ಹೀಗಿತ್ತು

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

17 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading