-ಲೋಕೇಶ್ ಮೊಸಳೆ
ಹಿಮಾಲಯದ ಕನಸಿಂದ ಹೊರಬರಲಾಗಿಲ್ಲ .
ಅದು ಹಿಮ ,ಪರ್ವತ ,ಕಣಿವೆಗಳ ಸಾಲು ಮಾತ್ರವಲ್ಲ ;
ಅಲ್ಲೊಂದು ಬದುಕಿದೆ ಮನುಸ್ಶ ಸಂಬಧಗಳ ಬೆಸುಗೆಯಿದೆ .
ಬದುಕಿನ ನೋವು-ನಲಿವುಗಳ ಸರಮಾಲೆ , ಕಣಿವೆಸಾಲಿನ ಹಿಮ ಪರ್ವತಗಳಲ್ಲಿ ತಣ್ಣಗೆ ಬೆರೆತಿದೆ
ಇಂಥ ನಾಡಿನಲ್ಲಿ ಎರಡು ವಾರಗಳು ಅಲೆದಾಡಿದ ನನ್ನ ನೆನಪನ್ನು ನಿಮ್ಮೊಂದಿಗೆ
ನಿರೂಪಿಸುವ ಆಶೆ ನನಗಿದೆ.
ಬರೆಯಲು ಆಗುತ್ತದೆಯೋ…….? ಗೊತ್ತಿಲ್ಲ !!! ಅಲ್ಲಿಯ ವರೆಗೆ ಈ ಚಿತ್ರಗಳು ……..!!!
ಆದರೆ ಈ ಚಿತ್ರಗಳು ನಿಮಗೆ ಚಿತ್ರಗಳ ಹಿಂದಿನ ಕಥೆಯನ್ನು ಹೇಳಲಾರವು ಎಂದು ನನಗೆ
ಗೊತ್ತಿದೆ .ಆದರೂ ಕೂಡ ನಿಮಗೆ ಈ ಚಿತ್ರಗಳು …..








himalayavendare adu ondu sundara parvata ende bramisiruva namage,neevu kotta alliya badukina chitrna,photo nijakku manamidiyuvantide,mundina lekhanakke eduru noduttene,abhinandanegalu .d,ravi varma hospet