ಪ್ರಿಯ ದಿನೇಶ್ ಅವರೆ,
ನಿಮ್ಮ ವ್ಯಂಗ್ಯ ಚಿತ್ರ ಎಷ್ಟೊಂದು ಅರ್ಥಗರ್ಭಿತವಾಗಿದೆ! ಲಿಬರ್ಟಿ ಪ್ರತಿಮೆಯನ್ನು ಅಮೇರಿಕೆಗೆ ಇತ್ತುದು ಫ್ರಾನ್ಸ್ ಸ್ವಾತಂತ್ರ್ಯದ ಸಂಕೇತವಾಗಿ. ಈಗ ಅಲ್ಲಿ ಬಂದೂಕುಧಾರಿ ನಂತಿದ್ದಾನೆ, ಲಿಬರ್ಟೀನ ಕೆಳಗಿಳಿಸಿ. ಆದರೆ ನಮ್ಮ `ಸುಸಂಸ್ಕೃತ’ ಭಾರತವಾದರೂ ಏನು ಕಡಿಮೆ? ರೇಪ್ನಲ್ಲಿ ಇಡೀ ಲೋಕಕ್ಕೆ ಮುಂಚೂಣಿಯಲ್ಲಿ. ದೇವರೆ! ಇದಕ್ಕೆ ಕೊನೆಯೇ ಇಲ್ಲವೇ?
ಕೆ.ವಿ. ತಿರುಮಲೇಶ್