ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾರಿ ಏರಿ ಯಕ್ಷಗಾನ ಸವಾರಿ 

manjunath kamath

ಮಂಜುನಾಥ ಕಾಮತ್ 

ಲಾರಿ ಮೇಲೆ ರಂಗಸ್ಥಳ

ತೀರ್ಥಹಳ್ಳಿ ಸೋಮವಾರ ಸಂತೆಯ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಿನೂತನ ಪ್ರಯೋಗವಿದು. ಲಾರಿ ಮೇಲೆಯೇ ರಂಗಸ್ಥಳ.

ಇಂದು ನಿಟ್ಟೆಯಲ್ಲಿ ಆಟ. ನಾಳೆ ಮಂಚಕಲ್. ಘಟ್ಟದ ಮೇಲಿನ ಯಕ್ಷಗಾನ ಮಂಡಳಿಯ ತುಳುನಾಡ ಯಾತ್ರೆಯಿದು.

 

lorry yakshagana1

lorry yakshagaana2

lorry yakshagaana3

‍ಲೇಖಕರು admin

8 December, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading