ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮೀಪತಿ ಕೋಲಾರ : ಬದುಕು ಮತ್ತು ಬರಹ

1 Comment

  1. ಲಲಿತಾ ಸಿದ್ಧಬಸವಯ್ಯ

    ಲಕ್ಷ್ಮೀಪತಿ ಮತ್ತವರ ಪತ್ನಿ ಚಿತ್ರಾ ಇಬ್ಬರೂ ಸಹೃದಯರು. ಸದಭಿರುಚಿಯ ಒದುಗರು. ಸರಳರಲ್ಲಿ ಸರಳರು. ಅವರ ಕುರಿತಾದ ಈ ಕಾರ್ಯಕ್ರಮಕ್ಕೆ ನನ್ನ ಶುಭಹಾರೈಕೆಗಳು. ಈ ಲಕ್ಷ್ಮೀಪತಿ ಅದೆಂಥ ಸಂಕೋಚದ ಮನುಷ್ಯರೆಂದರೆ ಅವರು ತಮ್ಮನ್ನೆ ಕೇಂದ್ರವ್ಯಕ್ತಿ ಮಾಡಿರುವ ಈ ಕಾರ್ಯಕ್ರಮಕ್ಕೆ ಒಪ್ಪಿದ್ದೆ ದೊಡ್ಡದು. ಸ್ಟೇಜ್ ಮೇಲೆ ಪದ್ಯ ಓದೋದೆ ನನಗೆ ಸಂಕೋಚ ಅನ್ನುವವರು ಅವರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading