ಭಾಸ ಮಹಾಕವಿ ವಿರಚಿತ ಸ್ವಪ್ನವಾಸವದತ್ತ ನಾಟಕ ತುಂಬಾ ರಮಣೀಯವಾಗಿ ರಂಗಶಂಕರದಲ್ಲಿ ಇಂದು ಪ್ರದರ್ಶನಗೊಂಡಿತು. ನಾ ಕಂಡಂತೆ ನಾಟಕದಲ್ಲಿ ವಾಸವದತ್ತೆಯ ವಿರಹ ಇನ್ನೂ ಚೆನ್ನಾಗಿ ಚಿತ್ರಿಸಬಹುದಿತ್ತು, ಶೃಂಗಾರ ರಸ ಚೆಲ್ಲುವ ಸಂಭಾಷಣೆ ಉಪಯೋಗಿಸಿದರೆ ಇದೊಂದು ಯಶಸ್ವೀ ಪ್ರಯತ್ನ ಆಗುವುದರಲ್ಲಿ ನಿಸ್ಸಂಶಯ. …ನ್ರತ್ಯದಲ್ಲಿ ಪ್ರಾವಿಣ್ಯತೆ ಸುಶ್ರಾವ್ಯ ಸಂಗೀತ ಸೇರಿದರೆ ಇನ್ನೂ ಅದ್ಬುತ.. ದಾಕ್ಷಾಯಿಣಿ ಭಟ್ ಅವರ ಈ ನಾಟಕದ ಕೂಡುಗೆ ಕನ್ನಡಕ್ಕೇ ಸ್ವರ್ಣ ಮುಕುಟ ಇಟ್ಟಂತೆ. ದ್ರ್ರಶ್ಯ ತಂಡದ ಸಮಸ್ತ ಕಲಾವಿದರಿಗೂ ಅಭಿನಂದನೆಗಳು. ಈ ಸುಂದರ ಸಂಜೆಯನ್ನು ನಮಗೆ ಆಸ್ವಾದಿಸಲು ಅನುವು ಮಾಡಿಕೊಟ್ಟ ರಂಗಶಂಕರ ಕ್ಕೇ ಅನಂತ ಧನ್ಯವಾದಗಳು. ಈ ವಿಷಯ ಹೇಳಲು ಮರತೆ ಹೋದೆ “ಸ್ವಗತ” ಸಂಬಾಷಣೆಯ ಅಭಿನಯ ತುಂಬಾ ಮನೋಜ್ನವಾಗಿತ್ತು, ವಾಸವದತ್ತೆಯ ವಾಕ್ಯ ಉಚ್ಚಾರ ಮತ್ತು ನಟನೆ ಮನಸೆಳೆಯುವಂತಿತ್ತು