ಇ೦ದು ರಂಗಶಂಕರದಲ್ಲಿ ‘ಸಮುದಾಯ’ ಅರ್ಪಿಸುವ ನಾಟಕ “ಜುಗಾರಿ ಕ್ರಾಸ್” ಪ್ರದರ್ಶಿತವಾಗಲಿದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತವಾದ ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿರುವವರು ನಟರಾಜ ಹೊನ್ನವಳ್ಳಿ.
ಈಗಾಗಲೇ 60 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಸಮುದಾಯದ ಇತ್ತೀಚಿನ ಯಶಸ್ವಿ ನಾಟಕಗಳ್ಳೊಂದು. ಅದ್ಭುತವಾದ ರಂಗವಿನ್ಯಾಸ, ಗಜಾನನ ನಾಯ್ಕರ ರಂಜಿಸುವ ಸಂಗೀತ , ಮುದ್ದಣ್ಣನವರ ಚಮತ್ಕಾರಿ ಬೆಳಕು ಸಂಯೋಜನೆ ಈ ನಾಟಕದ ಹೈಲೈಟ್ಸ್ !
ಸಮಯ – ಸಂಜೆ 7:30.
]]>




0 Comments