ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೆಕಾರ್ಡ್ of ‘ಆಫ್ ದಿ ರೆಕಾರ್ಡ್’

ಚಿತ್ರರಂಗದ ಹೇಳಬಾರದ ಅಥವಾ ಗೊತ್ತಿರದ ಕಥೆಗಳನ್ನು ಹೊರಗಿಟ್ಟವರು ಗಣೇಶ ಕಾಸರಗೋಡು.

ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಇತ್ತೀಚಿಗೆ ತಾನೇ ‘ಆಫ್ ದಿ ರೆಕಾರ್ಡ್’ ಪುಸ್ತಕ ಹೊರತಂದರು. ಆಶ್ಚರ್ಯ ಆದರೂ ನಿಜ. ಈ ಪುಸ್ತಕ ಹೊರಬಂದ ಕೆಲವೇ ದಿನಗಳಲ್ಲಿ ಬಿಸಿ ದೋಸೆಯಂತೆ ಖರ್ಚಾಗಿದೆ. ಒಂದೇ ದಿನದಲ್ಲಿ ಮರುಮುದ್ರಣ ಕಾಣುವ ಭಾಗ್ಯ ಈ ಪುಸ್ತಕದ್ದು ಎನ್ನುತ್ತಾರೆ ಗಣೇಶ್.

ಇದು ಹೌದು ಎಂಬಂತೆ ಅಂಕಿತ ಟಾಪ್ ಟೆನ್ ಪಟ್ಟಿಯಲ್ಲಿ ಈ ಪುಸ್ತಕ ಮೊದಲ ಸ್ಥಾನದಲ್ಲಿ.

ನಿಮಗಾಗಿ ಈ ಪುಸ್ತಕ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ.-

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ

‍ಲೇಖಕರು G

14 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading