ಇಂದು ನನ್ನ ಹೊಸ ಪುಸ್ತಕ `ಬಾಗಿಲಮಾತು’ ಬಿಡುಗಡೆ ಆಗಲಿದೆ.
ಇದರಲ್ಲಿ ಕಳೆದೆರಡು ದಶಕಗಳಿಂದ ಬರೆದ 80ರಷ್ಟು ಮುನ್ನುಡಿಗಳಿವೆ.
ಹೆಚ್ಚಿನವು ಲೇಖಕಿಯರಿಗೇ ಬರೆದವು.
ಶಿವಮೊಗ್ಗೆಯಲ್ಲಿ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿರುವ ಸಮಾವೇಶದಲ್ಲಿ, ಅಹರ್ನಿಶಿ ಪ್ರಕಾಶನದ ಮಳಿಗೆಯಲ್ಲಿ, ಮೆಚ್ಚಿನ ಲೇಖಕಿ ವಿನಯಾ ಬಿಡುಗಡೆ ಮಾಡುವರು.
ಸಂಗಾತಿ ಬಾನು ಮೊದಲ ಪ್ರತಿ ಸ್ವೀಕರಿಸುವರು. ಪ್ರಕಟಿಸಿದ ಅಕ್ಷತಾಗೆ ಧನ್ಯವಾದಗಳು.
ರಹಮತ್ ತರೀಕೆರೆ

ಲೇಖಕಿಯರಿಗೇ ಬರೆದ 'ಬಾಗಿಲ ಮಾತು'
ನಿಮಗೆ ಇವೂ ಇಷ್ಟವಾಗಬಹುದು…





0 Comments